ಫ್ಯಾಸಿಸಂ ಚಹರೆಗಳು : ಅಪಾಯ-ಪ್ರತಿರೋಧ
೨೦೧೭, ಮೇ ೬ ಮತ್ತು ೭
ಆಲೂರು ವೆಂಕಟರಾವ್ ಸಭಾ ಭವನ, ಧಾರವಾಡ
ಲಡಾಯಿ ಪ್ರಕಾಶನ, ಗದಗ
ಕವಿ ಪ್ರಕಾಶನ, ಕವಲಕ್ಕಿ
ಚಿತ್ತಾರ ಕಲಾ ಬಳಗ, ಧಾರವಾಡ
ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೦.೧೫
ಉದ್ಘಾಟನೆ: ಗೀತಾ ಹರಿಹರನ್, ಇಂಡಿಯನ್ ರೈಟರ‍್ಸ್ ಫೋರಂ ಅಧ್ಯಕ್ಷೆ, ದೆಹಲಿ
ಮುಖ್ಯ ಅತಿಥಿಗಳು:
ಮದಿವಣ್ಣನ್, ಕವಿ, ವಿಮರ್ಶಕ, ಈರೋಡು
ಕೆ ನೀಲಾ, ಕಲಬುರಗಿ
ಸಮನ್ವಯ: ಪ್ರೊ. ಅರವಿಂದ ಮಾಲಗತ್ತಿ, ಮೈಸೂರು
ಗೌರವ ಉಪಸ್ಥಿತಿ: ಪ್ರೊ. ಶಿವರುದ್ರ ಕಲ್ಲೋಳಿಕರ, ಎನ್. ಡಿ. ವೆಂಕಮ್ಮ, ವಿಠ್ಠಪ್ಪ ಗೋರಂಟ್ಲಿ, ಅಶೋಕ ಬರಗುಂಡಿ, ಕೆ. ಎನ್. ದೊಡಮನಿ, ರವಿ ನಾಯ್ಕರ
ಸಂಯೋಜನೆ : ಡಾ. ಎಚ್. ಎಸ್. ಅನುಪಮಾ
ಪುಸ್ತಕ ಬಿಡುಗಡೆ ೧೨.೩೦ ರಿಂದ ೨
ಕೃತಿ ಬಿಡುಗಡೆ: ರಂಜಾನ್ ದರ್ಗಾ
ಕೃತಿ ಕುರಿತು: ಡಾ. ಡಿ. ಡೊಮೆನಿಕ್, ಬಸವರಾಜ ಹೂಗಾರ, ಡಾ. ಬಿ.ಎಲ್. ರಾಜು
ಸಮನ್ವಯ: ಪ್ರೊ. ಕೆ. ಮರುಳಸಿದ್ದಪ್ಪ
ಉಪಸ್ಥಿತಿ: ರಾಜೇಂದ್ರ ಚೆನ್ನಿ, ಎಂ. ಡಿ. ಒಕ್ಕುಂದ, ಸುಜ್ಞಾನಮೂರ್ತಿ, ಎಚ್. ಎಸ್. ಅನುಪಮಾ, ಮುಜಾಫ್ಫರ್ ಅಸ್ಸಾದಿ, ಸದಾಶಿವ ಮರ್ಜಿ, ಎಸ್. ಬಿ. ಜೋಗುರ, ಬಿ. ಗಂಗಾಧರ ಮೂರ್ತಿ, ಮಂಗ್ಳೂರ ವಿಜಯ, ಸುರೇಶ ಭಟ್ ಬಾಕ್ರಬೈಲ್, ಡಾ. ಮಹಾದೇವಪ್ಪ, ನಂಜುಂಡಾಚಾರಿ, ಸಬಿತಾ ಬನ್ನಾಡಿ
ಬಿಡುಗಡೆಯಾಗುವ ಪುಸ್ತಕಗಳು
- ಅರಿವಿನ ನೆಲೆಗಳು: ಡಾ. ರಾಜೇಂದ್ರ ಚೆನ್ನಿ
- ಭಾರತೀಯ ಸಂಸ್ಕೃತಿಯ ಜಾತಿ ಲಕ್ಷಣ: ವಿ ಆರ್ ನಾರ‍್ಲಾ ಅನು: ಪ್ರೊ. ಬಿ ಗಂಗಾಧರ ಮೂರ್ತಿ
- ದಲಿತ ಪ್ರಜ್ಞೆಯ ದನಿ ಜ್ಯೋತಿಬಾ ಫುಲೆ: ಡಾ. ಎಚ್. ಎಸ್ ಅನುಪಮಾ
- ಅಸ್ಪೃಶ್ಯತೆಯೆಂಬ ವಿಷಕೂಸಿನ ಸುತ್ತ: ಡಾ. ಎಸ್.ಬಿ. ಜೋಗುರ
- ಬಸವಣ್ಣ ಏಕೆ ಬೇಕು: ಡಾ. ರಂಜಾನ್ ದರ್ಗಾ
- ನಾನು ಹಿಂದೂ ಆಗಿ ಸಾಯಲಾರೆ: ಸದಾಶಿವ ಮರ್ಜಿ
- ಹಿಂದೂ ಧರ್ಮದ ತತ್ತ್ವ: ಡಾ. ಬಿ. ಆರ್ ಅಂಬೇಡ್ಕರ್ ಅನು: ಸುರೇಶ ಭಟ್ ಬಾಕ್ರಬೈಲ್
- ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದದ ಕೆಲವು ಚಿಂತನೆಗಳು: ಮುಜಾಫ್ಫರ್ ಅಸ್ಸಾದಿ
- ಬುದ್ಧ ಚರಿತೆ: ಡಾ. ಎಚ್. ಎಸ್. ಅನುಪಮಾ
- ಕರಿ ಕಣಗಿ: (ಅನುವಾದಿತ ತೆಲುಗು ದಲಿತ ಕವಿತೆ) ಡಾ. ಎಚ್. ಎಸ್ ಅನುಪಮಾ
- ನಾನೇಕೆ ಹಿಂದೂ ಅಲ್ಲ: ಕಾಂಚ ಐಲಯ್ಯ ಅನು: ಮಂಗ್ಳೂರ ವಿಜಯ
- ಹಿಂದೂತ್ವ ಮತ್ತು ದಲಿತರು: ಆನಂದ ತೇಲ್ತುಂಬ್ಡೆ ಅನು: ಪ್ರೊ. ಬಿ. ಗಂಗಾಧರ ಮೂರ್ತಿ
- ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ: ಆನಂದ ತೇಲ್ತುಂಬ್ಡೆ ಅನು: ಪ್ರೊ. ಬಿ. ಗಂಗಾಧರ ಮೂರ್ತಿ
- ಭಾರತ: ಹಿಂಸೆ ಮತ್ತು ಸೌಹಾರ್ದತೆಯ ನೆಲೆಗಳು: ಡಾ. ಎಂ. ಡಿ. ಒಕ್ಕುಂದ
- ನಾಗಸಂದ್ರ ಭೂ ಆಕ್ರಮಣ ಚಳುವಳಿ: ಪ್ರೊ. ಬಿ. ಗಂಗಾಧರ ಮೂರ್ತಿ
- ಲಿಂಗಾಯತರು ಹಿಂದೂಗಳಲ್ಲ: ಡಾ. ಎನ್. ಜಿ. ಮಹಾದೇವಪ್ಪ
- ಕತ್ತಲ ನಕ್ಷತ್ರ : ರೋಹಿತ್ ವೇಮುಲ ಕುರಿತ ಬರಹಗಳು : ವಿರಸಂ ಅನು ಬಿ. ಸುಜ್ಞಾನಮೂರ್ತಿ
- ಒಡೆದ ಕನ್ನಡಿ-ಜಗತ್ಪ್ರಸಿದ್ಧ ವ್ಯಕ್ತಿಗಳ ನುಡಿಚಿತ್ರಗಳು: ಮುಕ್ತವರಂ ಪಾರ್ಥಸಾರದಿ ಅನು ಬಿ. ಸುಜ್ಞಾನಮೂರ್ತಿ
- ನಮಗೆ ಗೋಡೆಗಳಿಲ್ಲ-ಸ್ತ್ರೀವಾದ ಪರಿಚಯ : ಫೆಮಿನಿಸ್ಟ್ ಸ್ಟಡಿ ಸರ್ಕಲ್ ಅನು ಬಿ. ಸುಜ್ಞಾನಮೂರ್ತಿ
- ಅಮೆರಿಕನಿಜಂ- ರಾಜಕೀಯ ತತ್ವಶಾಸ್ತ್ರ : ರಾಣಿ ಶಿವಶಂಕರಶರ್ಮ ಅನು ಬಿ. ಸುಜ್ಞಾನಮೂರ್ತಿ
- ಆದಿವಾಸಿ ಹೋರಾಟಗಾರ ಕೊಮುರಂ ಭೀಮು-ವರ್ತಮಾನದ ಮುಖಾಮುಖಿ: ವರವರರಾವ್ ಅನು ಬಿ. ಸುಜ್ಞಾನಮೂರ್ತಿ
- ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ: ಜಸ್ಟೀಸ್ ಕೊತ್ತಪಲ್ಲಿ ಪುನ್ನಯ್ಯ ಅನು ಬಿ. ಸುಜ್ಞಾನಮೂರ್ತಿ
- ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಸಬಲೀಕರಣ: ಪ್ರೊ. ಕೆ. ಮುರಳಿಮನೋಹರ್ ಅನು ಬಿ. ಸುಜ್ಞಾನಮೂರ್ತಿ
- ರೈತನ ಬಾರುಕೋಲು: ಜ್ಯೋತಿಬಾ ಫುಲೆ ಅನು: ನಂಜುಂಡಾಚಾರಿ
- ಅವಳ ಕವಿತೆ - ಮಹಿಳಾ ಕಾವ್ಯ ಸಂಗ್ರಹ ೨೦೧೫-೧೬: ಸಂ: ಸಬಿತಾ ಬನ್ನಾಡಿ
ಸಂಯೋಜನೆ: ಹೇಮಂತ ರಾಮಡಗಿ
ಗೋಷ್ಠಿ ೧ ಮಧ್ಯಾಹ್ನ ೨.೩೦ ರಿಂದ ೪.೩೦
ಫ್ಯಾಸಿಸಂ: ಚಹರೆಗಳು ಮತ್ತು ಪ್ರತಿರೋಧ
ದಿಕ್ಸೂಚಿ ಮಾತು: ಡಾ. ಆನಂದ ತೇಲ್ತುಂಬ್ಡೆ
ಪ್ರತಿರೋಧದ ನೆಲೆಗಳು: ಶಿವಸುಂದರ್
ಸಮನ್ವಯ : ಪ್ರೊ. ಜಿ. ಎನ್. ದೇವಿ
ಸಂಯೋಜನೆ: ಡಾ. ರಾಜೇಂದ್ರ ಪೊದ್ದಾರ
ಸಂಜೆ ೪.೩೦. ೫.೦೦ ಕಿರು ನಾಟಕಗಳ ಪ್ರದರ್ಶನ
ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಕಲಾ ತಂಡ
ನಿರ್ವಹಣೆ: ವಾಣಿ ಪೆರಿಯೋಡಿ
ಗೋಷ್ಠಿ ೨ ಸಂಜೆ ೫.೧೫ - ೭.೧೫
ಫ್ಯಾಸಿಸಂ ಮತ್ತು ಸಾಹಿತ್ಯ
ಆಶಯ ಮಾತು : ಪ್ರೊ. ಅಶೋಕ ಶೆಟ್ಟರ
ಅಕ್ಷರ ಪ್ರತಿರೋಧ : ಪ್ರೊ. ಎಚ್. ಎಸ್. ರಾಘವೇಂದ್ರ ರಾವ್
ಕರ್ನಾಟಕ: ‘ಚಲೋ’ ಸಾಹಿತ್ಯ : ಹುಲಿಕುಂಟೆ ಮೂರ್ತಿ
ಸಾಹಿತ್ಯ - ಎಡ, ಬಲ, ಮಧ್ಯಮ: ಡಾ. ಸುಶಿ ಕಾಡನಕುಪ್ಪೆ
ಸಮನ್ವಯ: ಪ್ರೊ. ಕೇಶವ ಶರ್ಮಾ
ಸಂಯೋಜನೆ: ಡಾ. ಕಿರಣ ಗಾಜನೂರ
ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ೭.೧೫ ರಿಂದ
‘ಅಮರಾವತಿ’ ಸಿನೆಮಾ ಪ್ರದರ್ಶನ
ನಿರ್ದೇಶಕ ಬಿ. ಎಂ. ಗಿರಿರಾಜ್ ಅವರೊಂದಿಗೆ ಸಂವಾದ
ಸಂವಾದ : ಕೃಷ್ಣ ನಾಯಕ ಹಿಚ್ಕಡ್, ನಾಗರಾಜ ಹರಪನಹಳ್ಳಿ, ಹನುಮಂತ ಹಾಲಗೇರಿ, ಲಿಂಗರಾಜ ಸೊಟ್ಟಪ್ಪನವರ, ಡಿ. ಎಂ. ಬಡಿಗೇರ, ಶರೀಫ ಬಿಳಿಯಲಿ,
ಸಂಯೋಜನೆ : ಎ. ಎಂ ಖಾನ
೭ ಮೇ, ೨೦೧೭
ಅಸಹಿಷ್ಣುತೆ : ಕ್ಯಾಂಪಸ್ ಬ್ಲೂಸ್ ಬೆಳಿಗ್ಗೆ ೯.೩೦
ಆಶಯ ಮಾತು: ಅಮಲ್ ಪಿ.ಪಿ., ಉಪಾಧ್ಯಕ್ಷರು, ಜೆಎನ್ಯು ವಿದ್ಯಾರ್ಥಿ ಸಂಘ, ದೆಹಲಿ
ಮಾತು: ಮಲ್ಲಿಕಾರ್ಜುನ ಮೇಟಿ, ಪಿ. ವಿ. ಸುಬ್ರಾಯ, ಜ್ಯೋತಿ ತುಮಕೂರು, ಮುತ್ತು ರಾಜ್
ಸಮನ್ವಯ: ಡಾ. ಸಿದ್ಧನಗೌಡ ಪಾಟೀಲ
ಸಂಯೋಜನೆ: ಅನಂತ ನಾಯ್ಕ್
ಮಧ್ಯಾಹ್ನ ೧೧.೩೦ ರಿಂದ ೧.೩೦, ಮಾಧ್ಯಮ: ವಾಸ್ತವ ನೋಟ - ಪ್ಯಾನಲ್ ಚರ್ಚೆ
ಪಾಲ್ಗೊಳ್ಳುವರು: ಎನ್. ಎಸ್. ಶಂಕರ್, ಮಂಜುನಾಥ ಅದ್ದೆ, ಭಾರತಿ ಹೆಗಡೆ, ಶೃಂಗೇಶ್, ಮಲ್ಲಿಕಾರ್ಜುನ ಸಿದ್ದಣ್ಣವರ
ಗೋಷ್ಠಿ ನಿರ್ದೇಶನ: ದಿನೇಶ್ ಅಮಿನ್ ಮಟ್ಟು,
ಸಂಯೋಜನೆ : ಮನೋಜಕುಮಾರ ಗುದ್ದಿ
ಮಧ್ಯಾಹ್ನ ೨.೦೦-೪.೦೦
ಸಮಕಾಲೀನ ಚಳವಳಿಗಳು: ಮುಂದಿನ ದಾರಿ ಪ್ಯಾನಲ್ ಚರ್ಚೆ
ಆಶಯ: ಸನತಕುಮಾರ ಬೆಳಗಲಿ
ಪಾಲ್ಗೊಳ್ಳುವವರು: ಎಸ್. ಆರ್. ಹಿರೇಮಠ, ಚಾಮರಾಜ ಮಾಲಿಪಾಟೀಲ, ವಿಕಾಸ ಮೌರ್ಯ, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಗೌರಿ, ಹೊ ಬಾ ರಘೋತ್ತಮ, ಗುರುಶಾಂತ ಎಸ್. ವೈ.,
ಸಮನ್ವಯ : ಡಾ. ವಿ. ಲಕ್ಷ್ಮೀನಾರಾಯಣ
ಸಂಯೋಜನೆ : ಎ. ಜ್ಯೋತಿ
ಕವಿ ಸ್ಪಂದನ ಸಂಜೆ ೪.೩೦
ಚಾಲನೆ: ರೇಣುಕಾ ನಿಡಗುಂದಿ
ಕವಿಗಳು:
ಆರನಕಟ್ಟೆ ರಂಗನಾಥ, ಚಿದಂಬರ ನರೇಂದ್ರ, ದೊಡ್ಡಹಳ್ಳಿ ನಾರಾಯಣ, ರಮ್ಯಾ ಕೆ. ಜಿ., ಆರಡಿ ಮಲ್ಲಯ್ಯ, ಇಮಾಮ ಗೋಡೆಕಾರ, ಸಂತೋಷ ಅಂಗಡಿ, ಚಾಂದನಿ, ಸಚಿನ್ ಅಂಕೋಲ, ವೀರಪ್ಪ ತಾಳದವರ, ರುಕ್ಮಿಣಿ ನಾಗಣ್ಣವರ್, ಹಸನ್ಮುಖಿ ಬಡಗನ್ನೂರು, ದಿವ್ಯಾ ಅಂಜಿನಪ್ಪ, ಕೃಷ್ಣಮೂರ್ತಿ ಕೈದಾಳ, ಸುಧಾ ಚಿದಾನಂದಗೌಡ, ಸುಧಾ ಮುತ್ನಾಳ, ನಿರಂಜನ ಗಾಣಗೇರ, ಮೆಹಬೂಬ ನದಾಫ್, ನಭಾ, ರಾಜಕುಮಾರ ಮಡಿವಾಳರ, ಅಜಯ ವರ್ಮಾ.
ಸಮನ್ವಯ: ಡಾ. ಬೇಗೂರ ರಾಮಚಂದ್ರಪ್ಪ
ಸಂಯೋಜನೆ : ಗಿರಿಯಪ್ಪ ಆಸಂಗಿ
ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಂಜೆ ೫.೪೫
‘ವಿಭಾ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತರು: ಮಹಾಂತೇಶ ಪಾಟೀಲ
‘ಬಂಡ್ರಿ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’ ಪುರಸ್ಕೃತರು: ಬಿ. ಅನಸೂಯಮ್ಮ, ರೈತ ಹೋರಾಟಗಾರರು
ಆಶಯ ಮಾತು: ಡಿ. ಬಿ. ಗವಾನಿ
ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ: ಲಕ್ಷ್ಮಣ
ಕವಿತೆ ಓದು: ಸುಭಾಸಚಂದ್ರ, ಪ್ರೇಮಾ ನಡುವಿನಮನಿ
‘ಒಡೆದ ಬಣ್ಣದ ಚಿತ್ರಗಳು’ ಕೃತಿ ಕುರಿತು: ಡಾ. ಸಿದ್ಧಲಿಂಗಸ್ವಾಮಿ ವಸ್ತ್ರದ
ಪ್ರಶಸ್ತಿ ಪುರಸ್ಕೃತರ ಕುರಿತು: ಶಂಕರಗೌಡ ಸಾತ್ಮಾರ
ಉಪಸ್ಥಿತಿ: ಸುನಂದಾ, ಪ್ರಕಾಶ ಕಡಮೆ, ಬಿ. ಶ್ರೀನಿವಾಸ
ಸಮಾರೋಪ : ಮಹಾಬಲೇಶ್ವರ ಸೈಲ್, ಕೊಂಕಣಿ ಸಾಹಿತಿಗಳು, ಗೋವಾ
ಸಮನ್ವಯ: ಬಿ. ಸುಕನ್ಯಾ
ಗೌರವ ಉಪಸ್ಥಿತಿ: ಕೆ. ಬಿ. ಷಡಕ್ಷರಪ್ಪ, ಅಬ್ದುಲ್ ಹೈ ತೋರಣಗಲ್, ಬಿ. ಎನ್. ಪೂಜಾರ, ಡಾ. ಲೋಕೇಶ, ನಾರಾಯಣಸ್ವಾಮಿ
ಸಂಯೋಜನೆ: ಚೆನ್ನಪ್ಪ ಅಂಗಡಿ
ಸಂಜೆ ೭.೪೫,
ಸಹಮತ ಫಿಲಂ ಸೊಸೈಟಿ, ಮಂಗಳೂರು ಅವರಿಂದ
ವೈಕಂ ಮಹಮದ್ ಬಷೀರ್ ಕತೆಯಾಧಾರಿತ ನಾಟಕ
‘ಗೋಡೆಗಳು’
ನಿರ್ದೇಶನ: ಸತೀಶ್ ತಿಪಟೂರು
ನಾಟಕಗಳ ಕುರಿತು: ಮಹಾದೇವ ಹಡಪದ, ಸಿದ್ಧರಾಮ ಹಿಪ್ಪರಗಿ
ಸಂಯೋಜನೆ: ರಾಮಚಂದ್ರ ಹಂಸನೂರು
ಹೋರಾಟದ ಹಾಡುಗಳು: ರಮೇಶ ಗಬ್ಬೂರ, ದಲಿತ ಕಲಾ ಮಂಡಳಿ ಗದಗ, ಪ್ರಸನ್ನ ದಾವಣಗೆರೆ, ವೀರೇಶ ಬಡಿಗೇರ, ಜೀವನ ವಾಲಿಕಾರ, ಶಂಭಯ್ಯ ಹಿರೇಮಠ, ಬಸವರಾಜ ಶಿಗ್ಗಾವಿ, ಶಂಕ್ರಣ್ಣ ಸಂಕಣ್ಣವರ ಮತ್ತು ತಂಡದವರು
ನಮ್ಮೊಂದಿಗೆ:
ಲಂಕೇಶ್ ಬಳಗ ಮತ್ತು ಮನುಜ ಮತ ಬಳಗ, ಸಿಂಧನೂರು, ಅಗ್ನಿ ಬಳಗ, ದಲಿತ ಕಲಾ ಮಂಡಳಿ ಗದಗ, ಕ್ರಾಂತಿ ಪ್ರಕಾಶನ ಧಾರವಾಡ, ಆಟಮಾಟ ಧಾರವಾಡ, ಧ್ವನಿ ಧಾರವಾಡ, ಜನಮುಖಿ ಧಾರವಾಡ, ಸಿಂಚನ ಹೂವಿನ ಹಡಗಲಿ, ನಾವು ನಮ್ಮಲ್ಲಿ, ನಟರಾಜ ಹೊನ್ನವಳ್ಳಿ, ಪಂಡಿತಾರಾಧ್ಯ ಮೈಸೂರು, ಸರ್ಜಾಶಂಕರ ಹರಳಿಮಠ, ವಿ. ಎಸ್. ಶ್ರೀಧರ, ಶಿವಾನಂದ ಹೊಂಬಳ, ಸುರೇಂದ್ರ ಬಿ.ವಿ., ಜಿ. ರವಿ, ವಿ. ಆರ್ ಕಾರ್ಪೆಂಟರ್, ಪಲ್ಲವ ವೆಂಕಟೇಶ, ಹೇಮಲತಾ ವಸ್ತ್ರದ, ಡಾ. ಸಿದ್ರಾಮ ಕಾರಣಿಕ, ಚಾಮರಾಜ ಬಾಂಗಿ, ಡಾ. ನಿಂಗಪ್ಪ ಮುದೇನೂರು, ಸುಮಾ ರಾಜಕುಮಾರ, ರಮೇಶ ಕೋಳೂರ, ಮುತ್ತು ಬಿಳಿಯಲಿ, ಬಸವರಾಜ ಈರಣ್ಣವರ, ಬಿ. ಎ. ಕೆಂಚರೆಡ್ಡಿ, ಎಚ್. ಬಿ. ಕೋಲ್ಕಾರ, ಶಂಕರ ಹಲಗತ್ತಿ, ನಾಗರಾಜ ಗುರಿಕಾರ, ಎ. ವೈ. ನವಲಗುಂದ, ವಿಕಾಸ್ ಸೊಪ್ಪಿನ, ಎಂ. ಎಸ್. ನರೇಗಲ್ಲ, ರವಿ ದೇವರೆಡ್ಡಿ, ಸದಾಶಿವ ಮರ್ಜಿ, ಸರೋಜಾ ರಾವ್, ಪಾಂಡುರಂಗ ಜಡಗನ್ನವರ, ಮಧು ಬಿರಾದಾರ, ಶಾಂತಕುಮಾರ ಹರ್ಲಾಪುರ, ಅನಂತ ಕಟ್ಟಿಮನಿ, ಬಸವರಾಜ ಸಂಶಿ, ಕೆ. ಎಸ್. ಜನಾರ್ಧನ, ಬಸವರಾಜ ಶೀಲವಂತರ, ಬಿ. ಎಸ್ ಸೊಪ್ಪಿನ, ಕೆ..ಬಿ. ಗೋನಾಳ, ಎಚ್. ಎಸ್. ರಾಮನಗೌಡರ, ವೆಂಕಟೇಶಯ್ಯ, ಶಶಿಧರ ತೋಡ್ಕರ, ಜೆ. ಭಾರದ್ವಾಜ್, ಆರ್. ಎಚ್. ಆಯಿ, ಸದಾನಂದ ಮೋದಿ, ರಾಚಪ್ಪ ಹಡಪದ, ಸಂಗಮೇಶ ಮೆಣಸಿನಕಾಯಿ, ಬಿ. ಎ. ಹಿರೇಮಠ, ಸಿ. ಈ. ಹಿರೇಮಠ, ಡಾ. ಶೌಕತ್ ಅಲಿ ಮೇಗಲಮನಿ, ಬಸವರಾಜ ಮ್ಯಾಗೇರಿ, ಚಂದ್ರಶೇಖರ ರೊಟ್ಟಿಗವಾಡ, ವೀಣಾ ಬಡಿಗೇರ, ಹೊನ್ನಪ್ಪ ಮರಿಯಮ್ಮನವರ, ಈರಣ್ಣ ಬಿರಾದಾರ, ಎಸ್. ಈ. ಚಿಕ್ಕನರಗುಂದ, ಎಲ್. ನಾರಾಯಣಸ್ವಾಮಿ, ವೆಂಕಟೇಶಯ್ಯ, ವೆಂಕನಗೌಡ ಪಾಟೀಲ, ಮುಸ್ತಾಫಾ ಕುನ್ನಿಭಾವಿ, ಸಿದ್ದು ಸತ್ಯನ್ನವರ, ಚಿದಾನಂದ ಕಮ್ಮಾರ, ಗಿರೀಶ ಪಟ್ಟಣಶೆಟ್ಟಿ, ಮೋಹನ ಚೆನ್ನಿ, ರಾಘವೇಂದ್ರ ಬಳ್ಳಾರಿ, ಬಸು ಬೇವಿನಗಿಡದ, ಗವಿಸಿದ್ಧ ಹೊಸಮನಿ, ನಾಗರಾಜ ಕಿರಣಗಿ, ಕಳಕೇಶ ಗುಡ್ಲಾನೂರು, ಮುತ್ತು ಹಾಳಕೇರಿ, ರವಿ ಪಾಟೀಲ, ಪಿ. ಎಚ್. ನೀರಲಕೇರಿ, ಗಂಗಾಧರ ಹರಪನಹಳ್ಳಿ, ಮಾಲತೇಶ ಮರೆಗೌಡರ, ಕೆ. ಅಂಜೀನಪ್ಪ, ಎಚ್. ಎಂ. ಸಂತೋಷ, ಚಂದ್ರಪ್ಪ ಹರಿಹರ, ಸೈಫ್ ಜಾನ್ಸೆ, ರಾಜಾಬಕ್ಷಿ, ಶರೀಫ ಹಸಮಕಲ್, ಲಕ್ಷ್ಮೀಕಾಂತ ಮಿರಜಕರ, ವಿಜಯಕಾಂತ ಪಾಟೀಲ, ಮಂಜುನಾಥ ಡೊಳ್ಳಿನ, ಬಿ. ಐ. ಈಳಗೇರ, ಅಲ್ಲಮಪ್ರಭು ಬೆಟ್ಟದೂರ, ಎಸ್. ಎಚ್. ಪಾಟೀಲ, ಎಂ. ಎಂ. ಹೆಬ್ಬಾಳ, ಮಹಾಲಿಂಗಪ್ಪ ಅಲಬಾಳ, ಎಂ. ಎನ್. ಕಾಂಬಳೆ, ಶೇಖರ ಲದ್ವಾ, ಬಿ. ಶ್ರೀಪಾದ ಭಟ್, ಮೈನುದ್ದೀನ ರೇವಡಿಗಾರ, ಪ್ರಕಾಶ ಖಾಡೆ, ಸಿರಿಮನೆ ನಾಗರಾಜ, ಮೇಟಿ ಕೊಟ್ರಪ್ಪ, ಹುಸೇನ್ ಪಾಶಾ, ಆವರಗೆರೆ ರುದ್ರಮುನಿ, ಉಮೇಶ ತಿಮ್ಮಾಪುರ, ಷಣ್ಮುಖಸ್ವಾಮಿ, ಪ್ರಮೋದ ತುರ್ವಿಹಾಳ, ಸಿರಾಜ್ ಬಿಸರಳ್ಳಿ, ಐವನ್ ಡಿಸಿಲ್ವಾ, ಮುರಳಿ ಕೃಷ್ಣ, ಜರೆ ಉಮಾಶಂಕರ್, ಕೆ.ಆರ್. ಪ್ರಗಾತ್, ಹೇಮಲತಾ ಮೂರ್ತಿ, ವಿರುಪಾಕ್ಷ ಪಡಿಗೋದಿ, ಪಂಪಾರೆಡ್ಡಿ ಅರಳಹಳ್ಳಿ, ಬಿ. ಪೀರ್‌ಬಾಷಾ ಮತ್ತು ಗೆಳೆಯರು.
No comments:
Post a Comment