ಆಗಸ್ಟ್ 30ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಟಿ.ಎಸ್.ವಿವೇಕಾನಂದರ ಭೂಮಿಗೀತೆ ಮತ್ತು ಜೀವತಲ್ಲಣಗಳ ಆತ್ಮಕಥನ ಪುಸ್ತಕಗಳ ಬಿಡುಗಡೆಯಾಯಿತು. ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಮತ್ತು ದಿನೇಶ್ ಅಮೀನ್ ಮಟ್ಟು ಮುಖ್ಯ ಅತಿಥಿಗಳಾಗಿದ್ದರು. ಭೂಮಿಗೀತೆ ಪುಸ್ತಕದ ಬಗ್ಗೆ ಪ್ರೊ.ಎಲ್.ಮುಕುಂದರಾಜ್ ಮಾತನಾಡಿದರೆ ಜೀವತಲ್ಲಣಗಳ ಆತ್ಮಕಥನದ ಬಗ್ಗೆ ಮಾತನಾಡಿದ್ದು ಪ್ರೊ.ಪ್ರದೀಪ್ ರಮಾವತ್. ತೇಜಸ್ವಿ ಪ್ರಕಾಶನದ ಮೊದಲ ಪ್ರಕಟಣೆಯಿದು.
 |
ಭೂಮಿಗೀತೆಯ ಬಗ್ಗೆ ಪ್ರೊ.ಮುಕುಂದರಾಜ್ ಮಾತುಗಳು. |
ಇದನ್ನೂ ಓದಿ:
ಪ್ಲಾಚಿಮಡದ ಜಲ ಪಿಶಾಚಿಗಳು ಮತ್ತು ಇಸ್ಲಾಮಿಕ್ ಪರಿಸರ ವಿವೇಕ
 |
ಜೀವತಲ್ಲಣಗಳ ಆತ್ಮಕಥನ ಕುರಿತು ಪ್ರದೀಪ್ ರಮಾವತ್ |
ಇದನ್ನೂ ಓದಿ:
ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು?
 |
ಕೋಟಿಗಾನಹಳ್ಳಿ ರಾಮಯ್ಯ |
 |
ದಿನೇಶ್ ಅಮೀನ್ ಮಟ್ಟು |
 |
ಟಿ.ಎಸ್.ವಿವೇಕಾನಂದ |
 |
ಡಾ.ಎಲ್. ಹನುಮಂತಯ್ಯ |
No comments:
Post a Comment