Apr 10, 2009

ಹಿಂಗ್ಯಾಕೆ?

ನನಗೆ ಬೆಳಕಾಗಿದ್ದು
ಅವಳಿಗೆ
ಬಿಸಿಲಾಯಿತು;
ನನಗೆ ನೆರಳಾಗಿದ್ದು
ಅವಳಿಗೆ
ಕತ್ತಲಾಯಿತು;
ನಮ್ಮಿಬ್ಬರಲ್ಲಿ
ಹೊಂದಾಣಿಕೆಎಂಬುದು
ಮರಿಚಿಕೆಯಾಯಿತು.
- ಅಭಿ ಹನಕೆರೆ.

2 comments:

  1. ಏನೇನು ಬದಲಾಗಿಲ್ಲ ಅಭಿ !! ಅಂದ್ರೆ ನಿನ್ನ ಶೈಲಿ, ಕವನದಲ್ಲಿ ಆ ಮೊನಚು ಯಾವುದು ಬದಲಾಗಿಲ್ಲ. ಆಗೋದು ಬೇಡ. ಹೀಗೆ ಮುಂದುವರೆಯಲಿ..

    ReplyDelete
  2. Hennondu mruduvaada hoovu
    Adakke beleku bisilanthe kadauvudu

    Hennondu mugdatheya prateeka
    Adakke neralu kooda katthalaagi gocharisabahudu

    Aa Hennina rakshanegaagi Nimma srishtiyaagalillave!

    SN KALYANI

    ReplyDelete